找歌词就来最浮云

《O Amulya Amulya》歌词

O Amulya Amulya

[00:03:38] 作词 : K. Kalyan

[00:03:38] 作曲 : Anup Rubens

[00:03:38] ಓ ಅಮೂಲ್ಯ ಅಮೂಲ್ಯ ಹೊಯ್

[00:03:38] ನೋಡು ನೋಡು ನೋಡು ನೋಡು ನೋಡು ನೋಡು

[00:03:38] ಅಮ್ಮು ನೋಡು ನೋಡು ನೋಡು ನೋಡು ನೋಡು

[00:03:38] ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು

[00:03:38] ಅಮ್ಮು ನನ್ನ ಪ್ರೀತಿ ನೀನೆ ನೋಡು

[00:03:38] ಚಂದ್ರಲೇಖ ಚಂದ್ರಲೇಖ

[00:03:38] ರಾಮಲೀಲಾ ಕೇಳಬೇಕ

[00:03:38] ಲಿಪ್ಪಿನಲ್ಲಿ ಎಂಟ್ರಿ ಫೀಸು ತರಬೇಕ

[00:03:38] ಒಹ್ ರಾಂಗು ಮಾಡೋ ವಯಸಿಗೆ

[00:03:38] ಲಾಂಗು ಹಿಡಿಯೋ ಮನಸಿಗೆ

[00:03:38] ಬುದ್ದಿ ಕಲಿಸಿ ರೆಡ್ದು ರೋಸು ಕೊಡಬೇಕ

[00:03:38] ಲೇಟು ಮಾಡಬೇಡ ನಿಂಗೆ ದಮ್ಮಯ್ಯ

[00:03:38] ನನ್ನ ಮಂದಿಗೆ ನೀನೆ ಅಮ್ಮಯ್ಯ

[00:03:38] ಅಮೂಲ್ಯ ಅಮೂಲ್ಯ

[00:03:38] ಗಂಡು ಹೃದಯನಾ ನೋಯಿಸೋದು ಯಾವೂರ ನ್ಯಾಯ

[00:03:38] ನೋಡು ನೋಡು ನೋಡು ನೋಡು ನೋಡು ನೋಡು

[00:03:38] ಅಮ್ಮು ನೋಡು ನೋಡು ನೋಡು ನೋಡು ನೋಡು

[00:03:38] ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು

[00:03:38] ಅಮ್ಮು ನನ್ನ ಪ್ರೀತಿ ನೀನೆ ನೋಡು

[00:03:38] ~ ಸಂಗೀತ ~

[00:03:38] ಸಂಜೆಯಾದರೆ ಎದೆಯೊಳಗೆ

[00:03:38] ಸಣ್ಣದೊಂದು ಗಿರಗಿಟ್ಲೆ

[00:03:38] ಸೈಲೆಂಟಾಗಿ ಕಿಲ್ಲು ಮಾಡೋ ನಿಂದೆ ಕಿಟ್ಲೆ

[00:03:38] ನಿನ್ನ ಕಣ್ಣೆ ನನ್ನಗೊಂದು ಶೋಕೆಸು

[00:03:38] ಜೋಡಿ ತುಟಿಯೇ ಲೆದರ್ರು ಹ್ಯಾಂಡ್ ಪರ್ಸು

[00:03:38] ಬೈಸಿಕಲ್ಲು ಏರಿ ಬ್ಯಾಬಿಲೋನ ಸೇರಿ

[00:03:38] ಬೈಟು ಕಾಫೀ ಹಿರೋಣ ಬಾ

[00:03:38] ಅಮೂಲ್ಯಾ ಅಮೂಲ್ಯ

[00:03:38] ಪ್ರೀತಿಯಾ ಮೌಲ್ಯ ಏನಂತ ತಿಳ್ಕೊಂತು ಹೃದಯ

[00:03:38] ನೋಡು ನೋಡು ನೋಡು ನೋಡು ನೋಡು ನೋಡು

[00:03:38] ಅಮ್ಮು ನೋಡು ನೋಡು ನೋಡು ನೋಡು ನೋಡು

[00:03:38] ~ ಸಂಗೀತ ~

[00:03:38] ಸರ್ಜ್ ಫ್ಯಾಮಿಲಿ ಶಹಜಾನು ನಿನ್

[00:03:38] ಕಾಟ ಕೊಡ್ತಿಯೂ ಬೇಜಾನು

[00:03:38] ಆದ್ರು ನೀನೆ ಮಾನ ಕಾಯೋ ಸುಲ್ತಾನು

[00:03:38] ಇನ್ನು ನಾನು ಅಂಟ್ಕೊಂಡೆ ಇರ್ತೀನಿ

[00:03:38] ಬೇಜಾರಾದ್ರೆ ನೆಂಚ್ಕೊಂಡು ತಿಂತೀನಿ

[00:03:38] ಜಾಲಿ ಮಾಡೋದ ಓ ಕೆ

[00:03:38] ಪೋಲಿ ಅಗೊದ ಯಾಕೆ

[00:03:38] ಕೋಳಿ ಆಟ ನೆನೆಪಾಗಿದೆ

[00:03:38] ಅಮೂಲ್ಯಾ ಅಮೂಲ್ಯ

[00:03:38] ನಿಂಗೆ ಮಾಂಗಲ್ಯ ಕಟ್ಟೋಕೆ ಬಂತೇನೆ ಸಮಯ

[00:03:38] ನೋಡು ನೋಡು ನೋಡು ನೋಡು ನೋಡು ನೋಡು

[00:03:38] ಅಮ್ಮು ನೋಡು ನೋಡು ನೋಡು ನೋಡು ನೋಡು

[00:03:38] ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು

[00:03:38] ಅಮ್ಮು ನನ್ನ ಪ್ರೀತಿ ನೀನೆ ನೋಡು

随机推荐歌词: