《Bitbide Bitbide》歌词

[00:04:15] ಸಂಗೀತ: ಗುರುಕಿರಣ್
[00:04:15] ಗಾಯನ: ಕೈಲಾಶ್ ಖೇರ್
[00:04:15] ಸಾಹಿತ್ಯ: ಮಂಜುನಾಥ್ ಸಂಜೀವ್
[00:04:15] ಜೀವ ಹೋದ ಬಳ್ಳಿಗೆ ನೀರೇಕೆ?
[00:04:15] ಲೂಟಿಯಾದ ಕೋಟೆಗೆ ಕಾವಲೇಕೆ?
[00:04:15] ನಾನೇ ಇರದಾ ನನ್ನಲಿ ನೀನೇಕೆ??
[00:04:15] ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
[00:04:15] ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
[00:04:15] ಕನಸನು ಕೊಂದಾಯಿತು
[00:04:15] ಮಸಣಕೆ ತಂದಾಯಿತು
[00:04:15] ಹೂಳುವಾ ವೇಳೆ ಅಳು ಯಾಕಿನ್ನು?
[00:04:15] ಹಕ್ಕಿಯು ಹಾರೋಯಿತು
[00:04:15] ಗೂಡಿದು ಹಾಳಾಯಿತು.
[00:04:15] ಯಾರದೋ ಕಣ್ಣಾ ಬಲಿ ನಾವೇನು. ...
[00:04:15] ಸಾವಿರ ಶೂಲಾ ಚುಚ್ಚೋ
[00:04:15] ಗಾಯಕೂ ತುಂಬಾ ಹೆಚ್ಚು
[00:04:15] ಪ್ರೀತಿಯಿಂದಾನೇ ಆಗೋ ಈ ನೋವು .
[00:04:15] ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
[00:04:15] ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
[00:04:15] ಜೀವ ಹೋದ ಬಳ್ಳಿಗೆ ನೀರೇಕೆ?
[00:04:15] ಲೂಟಿಯಾದ ಕೋಟೆಗೆ ಕಾವಲೇಕೆ?
[00:04:15] ನಾನೇ ಇರದ ನನ್ನಲಿ ನೀನೇಕೆ??
[00:04:15] ಅರಳಿದಾ ಕೆಂದಾವರೆ .
[00:04:15] ದೇವರಿಗೆ ಎಂದಾದರೆ .
[00:04:15] ಬಾಡಿ ಹೋಯ್ತಲ್ಲ ಪೂಜೆಗೆ ಮುನ್ನ ...
[00:04:15] ಭೂಮಿಯೇ ಹೋಳಾದರೆ
[00:04:15] ಬಾನದು ಚೂರಾದರೆ
[00:04:15] ಬಾಳುವಾ ಮಾತು ಅದು ಸಾಧ್ಯಾನಾ.
[00:04:15] ಪ್ರೀತಿಗೆ ಸೋಲೇ ಇಲ್ಲ .
[00:04:15] ಎನ್ನುವ ದೊಡ್ಡಾ ಸುಳ್ಳ .
[00:04:15] ನಂಬಲೇ ಬೇಡ ಇನ್ನು ನೀನೆಂದು ...
[00:04:15] ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
[00:04:15] ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
[00:04:15] ಜೀವ ಹೋದ ಬಳ್ಳಿಗೆ ನೀರೇಕೆ?
[00:04:15] ಲೂಟಿಯಾದ ಕೋಟೆಗೆ ಕಾವಲೇಕೆ?
[00:04:15] ನಾನೇ ಇರದ ನನ್ನಲಿ ನೀನೇಕೆ??
[00:04:15] ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
[00:04:15] ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
您可能还喜欢歌手Kailash Kher的歌曲:
随机推荐歌词:
- Cameltosis [Korn&Slimkid 3]
- Magic [Ladyhawke]
- Eres Tan Grande(Album Version) [Jaci Velasquez]
- Mama(LP版) [LAURA BRANIGAN]
- Maddalena [Nuova Compagnia Di Canto ]
- La peinture à l’huile [Boby Lapointe]
- 一个善变的女人 [望海高歌]
- 小小少年 [胎教音乐宝典]
- Born To Be Blue [Dinah Shore]
- I Really Don’t Want To Know [Andy Williams]
- You’ll Never Walk Alone [Gerry & The Pacemakers]
- Without Love (From [The New Musical Cast]
- L’accordéoniste(Remaster) [Edith Piaf]
- Flower Children [Rip Slyme]
- Perdón(Versión Bachata) [Camila]
- Can You Feel It [The Jacksons]
- Pecak Welut [Dewi Kirana]
- One [Soulfly]
- Tracks of My Tears [Aretha Franklin]
- Crazy Love(MOTi Remix) [Audien&Deb’s Daughter]
- Hey Jude [The Revival Band]
- 如果幸福你就拍拍手 [朱明瑛]
- Lang Tham Yeu [Miu Le]
- 幸福太昂贵 [雨宗林]
- Madhouse [刘子森]
- 算了吧,忘了吧 [自然主义]
- 洗澡都停不下来 [狍子]
- Big River [Johnny Cash]
- Onde Anda O Meu Amor [Roberto Carlos]
- 简简单单 [李棋]
- Il N’Aurait Fallu [Léo Ferré]
- 小蚂蚁 [四海儿童合唱团&新竹师专附小合唱团]
- IV. Finale. Presto [Heidelberger Sinfoniker&T]
- Comear de Novo [Ivan Lins]
- Be Good [Tokyo Police Club]
- A Little Bit Country, A Little Bit Rock ’N Roll [Midday Sun]
- Love Will Keep Us Together(Live) [Neil Sedaka]
- Sweet Hour of Prayer [Pat Boone]
- Walkin’ Back to Happiness [Helen Shapiro]
- Black Is the Colour of My True Love’s Hair [Nina Simone]
- 洪湖水 浪打浪 [黄洋]