《Yenu Helabeku》歌词

[00:05:01] 作词 : Jayanth Kaykini
[00:05:01] 作曲 : V. Harikrishna
[00:05:01] ಏನೋ ಹೇಳಬೇಕು ಅಂದೆ ಏನದು ಬೇಗ ಹೇಳು ಯಾರು ಕೇಳಬಾರದು
[00:05:01] ಸಾಕಾಯಿತು ಇನ್ನು ಕಾದು
[00:05:01] ಮನಸಿನ ಪರಿಚಯ, ಕನಿಸಿನ ವಿನಿಮಯ,
[00:05:01] ಮೆಲ್ಲಗೇ ನಡೆದಿದೆ ಕಾಣಲಾರೆಯಾ
[00:05:01] ನಾ ನೋಡು ಹೀಗಾದೆ, ನೀ ಬಂದ ತರುವಾಯ.
[00:05:01] ನೀ ಹೀಗೆ ಕಾಡಿದರೆ, ನಾನಂತು ನಿರುಪಾಯ.
[00:05:01] ಹೆಚ್ಚು ಕಡಿಮೆ ನಾನೀಗ ಹುಚ್ಚನಾಗಿ ಹೋದಂತೆ
[00:05:01] ಹಚ್ಚಿಕೊಂಡ ಮೇಲೆ ನಿನ್ನಾ.
[00:05:01] ಕಷ್ಟವಾದರೇನಂತೆ ಸ್ಪಷ್ಟವಾಗಿ ಕೂಗು ಇಷ್ಟ ಬಂದ ಹಾಗೆ ನನ್ನಾ
[00:05:01] ಈಗ ಮೂಡಿದ ಪ್ರೇಮಗೀತೆಗೆ, ನೀನೆ ಸುಂದರ ಶೀರ್ಷಿಕೆ ಆದೆಯಾ.
[00:05:01] ನನ್ನೆಲ್ಲ ಭಾವಗಳು ನಿನಗೆಂದೇ ಉಳಿತಾಯ,
[00:05:01] ಅದ ನೀನೆ ದೋಚಿದರೆ, ನಾನಂತು ನಿರುಪಾಯ.
[00:05:01] ಏನೋ ಹೇಳಬೇಕು ಅಂದೆ ಏನದು
[00:05:01] ಬೇಗ ಹೇಳು ಯಾರು ಕೇಳಬಾರದು
[00:05:01] ಸಾಕಾಯಿತು ನಿನ್ನ ಕಾದು
[00:05:01] ಅಂದ ಹಾಗೆ ಹೀಗೆಲ್ಲಾ, ಎಂದು ಕೂಡ ನನ್ನಲ್ಲಿ ಅಂದುಕೊಂಡೆ ಇಲ್ಲ ನಾನೂ.
[00:05:01] ಸನ್ನೆಯಲ್ಲಿ ಏನೇನೋ ಅನ್ನುವಾಗ ನೀನೆ, ಇನ್ನು ಇಲ್ಲ ಬಾಕಿ ಏನೂ.
[00:05:01] ನಿನ್ನ ಕಣ್ಣಿನಾ ಮಿಂಚು ಕಲಿಸಿದೇ, ಸೀದಾ ಜೀವಕೆ ನಾಟುವ ಭಾಷೆಯಾ.
[00:05:01] ದಿನ ರಾತ್ರಿ ನನಗೀಗ ಕನಸಲ್ಲೇ ವ್ಯವಸಾಯ,
[00:05:01] ದಿನಗೂಲಿ ನೀಡುವೆಯಾ ನಾನಂತು ನಿರುಪಾಯ
[00:05:01] ಮಾತಬೇಡ ನೀನು ಈ ಕ್ಷಣ, ಪ್ರೀತಿಯಲ್ಲಿ ಬೀಳುವಾಗ ಈ ಮನ,
[00:05:01] ಮಾತಾಡಲಿ ನನ್ನ ಮೌನ.
[00:05:01] ಮನಸಿನ ಪರಿಚಯ, ಕನಸಿನ ವಿನಿಮಯ,
[00:05:01] ಮೆಲ್ಲಗೇ ನಡೆದಿದೆ.ನೀನು ಕಾಣೆಯಾ.
[00:05:01] ನಾ ನೋಡು ಹೀಗಾದೆ, ನೀ ಬಂದ ತರುವಾಯ.
[00:05:01] ನೀ ಹೀಗೆ ಕಾಡಿದರೆ, ನಾನಂತು ನಿರುಪಾಯ.
您可能还喜欢歌手Sonu Nigam&Shreya Ghoshal的歌曲:
随机推荐歌词:
- フラッシュバック~Instrumental~ [HIGH and MIGHTY COLOR]
- Kingston Town [UB40]
- Promises [The Cranberries]
- 爱如夏花 (feat. 马秋雨 & 马欢晴) [周杨]
- 无所谓 [扬歌]
- 过我的生活 [萧煌奇]
- Idaho [Adriano Celentano]
- Another Man Done Gone [Johnny Cash]
- Vain hieman rauhaa [Katri Helena]
- Jingle Bells [Anna Rose&AMANDA]
- Always Be My Home [Rachael Lampa]
- When I Fall In Love [Milos Vujovic]
- Love Or A Game [James Brown]
- Heatwave [The Inspirators]
- Butterflyz (KrucialKeys Remix) [Alicia Keys]
- No More Blue Christmases [Pernilla Wahlgren]
- Love On The Brain (In the Live Lounge) [MØ]
- Intro (A Cappella Is Cool)(Album Version) [Take 6]
- Crying In The Chapel [The Channels&Earl lewis]
- Drunken Spree(Remaster) [Skip James]
- (Inst.) [ZICO ()&宋旻浩]
- Vida Bela [Elizeth Cardoso]
- The Lonesome Death Of Hattie Carroll [Bob Dylan]
- Unchained Melody [The Righteous Brothers]
- 单身狗都在等待命中注定的主人 [肖鹏]
- Clementine [Johnny Cash]
- 不要为我 [关菊英&赵文海]
- Bye Bye Love [Ray Charles]
- 心换心(新版) [张寒]
- 天籁之音(DJ版) [King]
- 分手(伴奏) [洋子默]
- Little Tommy Tucker [Chansons pour les enfants]
- Reflection [Counterparts]
- Honky Tonk Songs [Hit Co. Masters]
- Run This Town (Originally Performed by Jay-Z Feat. Rihanna & Kanye West)(Karaoke Version) [Karaoke&Kanye West]
- Ven a Mi Casa Esta Navidad [La Rondalla De Saltillo]
- 战魂 [Smile_小千]
- Ding-Dong! The Witch Is Dead [Ella Fitzgerald]
- Lovin’ Is Livin’ [Carl Smith]
- 记得苏堤春晓 [安九]