《Mussanje Veleyali》歌词

[00:05:28] ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ...!!
[00:05:28] ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...!!
[00:05:28] ಒಲವಿಲ್ಲ ದ ಒಡಲೆಲ್ಲಿದೆ ತಾಯಿಲ್ಲದ ಮಡಿಲೆಲ್ಲಿದೆ ಕಣ್ಣಿರಿಗೂ ಒಂದು ಕೊನೆಯ ಆಸೆ ಇದೆ...!!
[00:05:28] ಕಣ್ಣಿಲ್ಲದ ಪ್ರೀತಿ ಕೇಳದೆ ಸಾಯುತ್ತಿದೆ...!!
[00:05:28] ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ...!!
[00:05:28] ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...!!
[00:05:28] ನಿನ್ನಾಣೆಗೂ ಗೊತ್ತಿಲ್ಲ ಈ ಒಂಟಿಯ ಹೊಸ ಆಟ, ಕಳೆದು ಹೋಗೋ ಮುನ್ನ ಕೈ ಸೇರಬಾರದೆ...!!
[00:05:28] ಮಾತಿಲ್ಲದೆ ಕುಂತಿದ್ದ ಆ ಮೌನದ ಮನವಿಯ ಏನೆಂದು ನೀನೊಮ್ಮೆ ಕೇಳಬಾರದೆ...!!
[00:05:28] ಹಳೆದಾದ ಹೊಸ ನೋವು ದಿನ ಕಳೆಯಲು ಗೊತ್ತಿಲ್ಲ, ಎದೆ ಗೂಡ ಗಡಿಯಾರ ನಿನ್ನಿಲ್ಲದೆ ನಡೆಯಲ್ಲ...!!
[00:05:28] ಚೂರಾಗದ ಮನಸ್ಸೇಲ್ಲಿದೆ ಚೂರಾದರು ಮನ ಸೋಲಿದೆ!!
[00:05:28] ಆ ಮುತ್ತಿಗೂ ಹಣೆಯ ಮುಟ್ಟಿದ ನೆನಪು ಇದೆ... ಹಣೆ ಮುಟ್ಟಿದ ತಪ್ಪಿಗೆ ಶಿಕ್ಷೆಯ ಬೇಡುತಿದೆ...!!
[00:05:28] ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ...!!
[00:05:28] ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...!
[00:05:28] ಎದೆ ಮೇಲೆ ಮಾಡಿದ್ದ ಆ ಆಣೆಗೂ ಭಾಷೆಗೂ ಬಲವಿದ್ದರೆ ಒಲವನ್ನು ಕಾಯಬಾರದೆ...!!
[00:05:28] ಉಸಿರೋಗೋ ಮುಂಚೆನೇ ಹೃದಯಕ್ಕೆ ತಾಯಾಗಿ ಬಡಿತಗಳ ಕೈ ತುತ್ತ ನೀಡಬಾರದೆ...!!
[00:05:28] ಹೆಸರನ್ನು ಬರೆದಿಟ್ಟ ಗೋಡೆಗೂ ಉಸಿರಿಲ್ಲ.!! ಮನಸ್ಸಾರೆ ಅಳಿಸೋಕೆ ಇದು ಗೊಂಬೆಯ ಕನಸಲ್ಲ.!!
[00:05:28] ದೂರಾದರೆ ನೋವಾಗದೇ... ದೂರಾಗಲು ಭಯವಾಗಿದೆ. ನಿನ್ನೊಟ್ಟಿಗೆ ಕಳೆದ ನೆನಪೇ ಕಾಡುತ್ತಿದೆ...!!
[00:05:28] ನನ್ನ ಕನಸಿನ ಪೆಟ್ಟಿಗೆಗೆ ಬೀಗವು ಬೀಳುತ್ತಿದೆ...!!
[00:05:28] ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ...!!
[00:05:28] ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...!!♥♥
您可能还喜欢歌手Vaani的歌曲:
随机推荐歌词:
- Control Myself(Radio Edit) [LL Cool J]
- 你咁有真心爱过 [张蓉蓉]
- 蝴蝶飞 [小天鹅少儿组合]
- 心里永远有个你 [青龙]
- 喜剧收场 (八音盒)(铃声) [梁咏琪]
- Love Bites(So Do I) [Halestorm]
- Waiting [The Rentals]
- 未上心 [吴若希]
- Love My Love [DAVICHI ()]
- Someday We’ll Be Together [Diana Ross & the Supremes]
- Down Brownie [ZZ Top]
- 时光不老,我们不散《不再见》(请给我一首歌的时间Vol.618) [吐小曹[主播]]
- 月花树下 [任盈盈]
- I wish [Digimon]
- Caminito Soleado [Julio Sosa]
- 关于 [李超]
- I WON’T LET THE SUN GO DOWN(126 BPM) [Tomstone]
- 孤独相随 [孤独红]
- In The Darkness(Tech Mix) [Darude]
- All That Jazz [Liza Minnelli]
- Have Yourself A Merry Little Christmas [Ella Fitzgerald&Johnny Do]
- To Be Alone [The Hilltoppers]
- April Showers [Al Jolson]
- Westbound Train [Dennis Brown]
- 平凡女人 [古依]
- My Fault [Fleamarket]
- Ain’t My Fault(Reprise to Zara Larsson) [Natalie Gang]
- Fools like Me [Jerry Lee Lewis]
- First Train Headin’ South [Johnny Horton]
- 沖縄そばの歌 [比嘉中]
- My FILA (FILA GANG) [KIRIN ()&Qim Isle]
- My Buddy [Anne Murray]
- Teardrops On My Guitar(Karaoke Version) [Ameritz Karaoke World Sta]
- Hush Little Baby [Pop Goes The Weasel]
- Happiness Stan (Stereo Version) [Small Faces&The Yardbirds]
- Could You Be Loved [John Marty]
- I Heard That Lonesome Whistle Blow [Johhny Cash]
- Let’s Twist Again [Chubby Checker]
- First in Line [Elvis Presley]
- Ophelia [The Band]
- 感恩的心 [毛阿敏]
- 好说话 [陈洁仪]